Rhythm

- Country
- India
- Elsewhere
- IMDb

The catalogue in 3D
The film shelves have a room of their own that you can walk around in. The cat behind the counter is the AI Catbot, and they pick real films from the same catalogue when you tell them what you feel like watching. Nothing is for sale, here or in there. Go in from here and this film is already out on the counter, with more like it waiting on the shelf next to it.
How it feels
This is a Kannada family film with romance and action elements. It follows a love story and involves the heroine's father played by Suman.
romanticlightheartedfamily-orientedemotionalupbeatdramatic
What happens
ರಿದಂ - ಮಂಜು ಮೂವೀಸ್‌ನ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗಿರುವ ಮುಂಬರುವ ಪ್ರೇಮ ಕಥಾನಕ, ಆಕ್ಷನ್ ಮತ್ತು ಕೌಟುಂಬಿಕ ಕನ್ನಡ ಚಲನಚಿತ್ರ. ಮಂಜು ಮಿಲನ್ ಈ ಚಿತ್ರಕ್ಕೆ ನಾಯಕ ನಟನಾಗಿ ನಿರ್ದೇಶಿಸಿದ್ದಾರೆ. ಮೇಘಶ್ರೀ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವು ದೊಡ್ಡ ತಾರಾಬಳಗವನ್ನು ಹೊಂದಿದೆ, ತೆಲುಗು ನಟ ಸುಮನ್ ನಾಯಕಿಯ ತಂದೆಯ ಪಾತ್ರದಲ್ಲಿ ವಿನಯಾ ಪ್ರಸಾದ್ ಮುಖ್ಯ ಪಾತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ, ಮಹೇಶ್ ಮಹದೇವ್ ಈ ಚಿತ್ರದಲ್ಲಿ ಸಂಗೀತ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಹಿರಿಯ ಕಲಾವಿದರಾದ ಶಿವರಾಂ, ಭವ್ಯ, ಗಿರಿಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು, ಶ್ರೀನಿವಾಸ ಮೂರ್ತಿ, ಪದ್ಮಾವಾಸಂತಿ, ಮಿಮಿಕ್ರಿ ದಯಾನಂದ್, ಶ್ರೀನಾಥ್ ವಶಿಷ್ಟ, ಮಹೇಶ್, ಜಗದೀಶ್, ರವಿ ಮುಂತಾದವರು ನಟಿಸಿದ್ದಾರೆ. (from Wikipedia, CC BY-SA)
More like this
Fourwalls (2022)
Gowri Kalyana
Nenapugala Maathu Madhura
Prema Prema Prema
Rangena Halliyage Rangada Rangegowda
Josh (2009)
Ninna Sanihake (2021)
Putra- More like this film, on a shelf you can walk up to.It's the lit case on the top shelf.